ಸ್ವಯಂ ಕ್ವಾರಂಟೈನ್ ಗೆ ಒಳಗಾದ ಕೇಂದ್ರ ಸಚಿವ

Update: 2020-07-14 15:20 GMT

ಹೊಸದಿಲ್ಲಿ, ಜು. 14: ತಾನು ಜುಲೈ 12ರಂದು ಭೇಟಿಯಾಗಿರುವ ಜಮ್ಮು ಹಾಗೂ ಕಾಶ್ಮೀರದ ಬಿಜೆಪಿ ವರಿಷ್ಠ ಅವರು ಕೊರೋನಾ ಪಾಸಿಟಿವ್ ಎಂದು ವರದಿ ಬಂದ ಬಳಿಕ ಕೇಂದ್ರದ ಸಹಾಯಕ ಸಚಿವ ಡಾ. ಜಿತೇಂದ್ರ ಸಿಂಗ್ ಸ್ವ ಕ್ವಾರಂಟೈನ್ಗೆ ಒಳಗಾಗಿದ್ದಾರೆ.

    ‘‘ನಾನು ಜುಲೈ 12ರಂದು ಜಮ್ಮು ಹಾಗೂ ಕಾಶ್ಮೀರದ ಅಧ್ಯಕ್ಷ ಶ ರವೀಂದರ್ ರೈನಾ ಅವರ ಜೊತೆಯಲ್ಲಿ ಶ್ರೀನಗರದಿಂದ ಬಂಡಿಪೋರಾಕ್ಕೆ ಪ್ರಯಾಣಿಸಿದ್ದೆ. ರೈನಾ ಅವರು ಕೊರೋನಾ ಪಾಸಿಟಿವ್ ಎಂಬ ಸುದ್ದಿ ತಿಳಿದ ಬಳಿಕ ಇಂದು ಸಂಜೆ 4 ಗಂಟೆಗೆ ನಾನು ಸ್ವಯಂ ಕ್ವಾರಂಟೈನ್ಗೆ ಒಳಗಾಗಿದ್ದೇನೆ ಎಂದು ಜಿತೇಂದ್ರ ಸಿಂಗ್ ಟ್ವಿಟ್ಟರ್ ಪೋಸ್ಟ್ ನಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News