ದ್ವಿತೀಯ ಪಿಯುಸಿ ಫಲಿತಾಂಶ: ವಾಣಿಜ್ಯ ವಿಭಾಗದಲ್ಲಿ ಮುಹಮ್ಮದ್ ಸಹದ್ ಗೆ ಶೇ.87 ಅಂಕ

Update: 2020-07-14 15:38 GMT

ಬಂಟ್ವಾಳ: ಇಂದು ಪ್ರಕಟಗೊಂಡ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶದಲ್ಲಿ ಬಂಟ್ವಾಳ ತಾಲೂಕಿನ ತುಂಬೆ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ಮುಹಮ್ಮದ್ ಸಹದ್ ಎಂಬ ವಿದ್ಯಾರ್ಥಿಯು ಶೇಕಡಾ 87 ಅಂಕಗಳನ್ನು ಪಡೆದು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಸಜಿಪನಡು ಗ್ರಾಮದ ಬೈಲಗುತ್ತು ಅಬ್ದುಲ್ ಲತೀಫ್ ಹಾಗೂ ಜೈನಾಬು ಎಂಬವರ ಪುತ್ರರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News