ದ್ವಿತೀಯ ಪಿಯುಸಿ ಫಲಿತಾಂಶ: ಅರೀಝ್ ಮುಹಮ್ಮದ್ ಶಬು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣ

Update: 2020-07-14 16:04 GMT

ಮಂಗಳೂರು: ಅರೀಝ್ ಮುಹಮ್ಮದ್ ಶಬು ಈ ಬಾರಿಯ ದ್ವಿತೀಯ ಪಿಯುಸಿಯಲ್ಲಿ 519(86.5) ಅಂಕಗಳನ್ನು ಪಡೆದು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. 

ಇವರು ಫಳ್ನೀರ್ ವೆಸ್ಟ್ ಗೇಟ್ ಪ್ರೈಡ್ ನಿವಾಸಿಗಳಾದ ಬಾವ ಶಬು ಬ್ಯಾರಿ ಮತ್ತು ಸೌದ ಮುಹಮ್ಮದ್ ದಂಪತಿಗಳ ಪುತ್ರ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News