ಪಿಯು ಫಲಿತಾಂಶ: ಶೇ.83.66 ಅಂಕ ಗಳಿಸಿದ ನಹೀದ
Update: 2020-07-14 22:47 IST
ಕುಂದಾಪುರ: ಇಂದು ಪ್ರಕಟಗೊಂಡ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶದಲ್ಲಿ ನಹೀದ 502(83.66) ಅಂಕಗಳನ್ನು ಗಳಿಸಿದ್ದಾಳೆ. ಈಕೆ ಕುಂದಾಪುರ ತಾಲೂಕಿನ ಗುಲ್ವಾಡಿ- ಬೋಳಕಟ್ಟೆ ನಿವಾಸಿಗಳಾದ ಸಾದಿಕ್ ಅಲಿ ಮತ್ತು ಆಯಿಶ ಬೀಬಿ ದಂಪತಿಯ ಪುತ್ರಿ.