ದ್ವಿತೀಯ ಪಿಯು ಪರೀಕ್ಷೆ: ಉಮ್ಮುಲ್ ಸಲ್ಮಾಗೆ 90 ಶೇ. ಫಲಿತಾಂಶ

Update: 2020-07-15 10:39 GMT

ಉಪ್ಪಿನಂಗಡಿ, ಜು.15: ಪ್ರಸಕ್ತ ಸಾಲಿನ ದ್ವಿತೀಯ ಪಿಯು ವಾಣಿಜ್ಯ ವಿಭಾಗದ ಪರೀಕ್ಷೆಯಲ್ಲಿ ಉಪ್ಪಿನಂಗಡಿ ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಉಮ್ಮುಲ್ ಸಲ್ಮಾ 545 (90.83 ಶೇ.) ಅಂಕಗಳನ್ನು ಗಳಿಸಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ಇವರು ಉಪ್ಪಿನಂಗಡಿ ಮಠ ಕೊಪ್ಪಳ ನಿವಾಸಿ ಮುಹಮ್ಮದ್ ಮತ್ತು ಝುಬೈದಾ ದಂಪತಿಯ ಪುತ್ರಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News