ದ್ವಿತೀಯ ಪಿಯುಸಿ ಪರೀಕ್ಷೆ: ನಿಸ್‌ಬಾ ಸನಾ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣ

Update: 2020-07-15 16:36 GMT

ಉಡುಪಿ,ಜು.15: ಉಡುಪಿಯ ಮಹೇಶ್ ಪಿಯು ಕಾಲೇಜಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ನಿಸ್‌ಬಾ ಸನಾ  587 (ಶೇ.98) ಅಂಕದೊಂದಿಗೆ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

‌ಫಿಸಿಕ್ಸ್‌ನಲ್ಲಿ 100, ಕೆಮಿಸ್ಟ್ರಿಯಲ್ಲಿ 96, ಮ್ಯಾಥ್‌ಮೆಟಿಕ್ಸ್‌ನಲ್ಲಿ 100, ಬಯೋಲಜಿಯಲ್ಲಿ 100 ಅಂಕಗಳನ್ನು ಪಡೆದಿದ್ದಾರೆ. ಇವರು ಹೂಡೆ ತೋನ್ಸೆಯ ಸಾದಿಕ್ ಶೇಖ್ ಮತ್ತು ನವೀದಾ ದಂಪತಿಯ ಪುತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News