ಲಾಕ್‌ಡೌನ್: ಹೋಪ್ ಫೌಂಡೇಶನ್‌ನಿಂದ ಆಹಾರ ವಿತರಣೆ

Update: 2020-07-15 17:13 GMT

ಮಂಗಳೂರು: ಲಾಕ್‌ಡೌನ್ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿರುವ, ಕ್ವಾರಂಟೈನ್‌ನಲ್ಲಿರುವವರಿಗೆ ಏಳು ದಿನಗಳ ಕಾಲ ರಾತ್ರಿ ಆಹಾರ ಪೂರೈಕೆ ಮಾಡಲಾಗುವುದು ಎಂದು ಹೋಪ್ ಫೌಂಡೇಶನ್‌ನ ಸೈಫ್ ಸುಲ್ತಾನ್ ತಿಳಿಸಿದ್ದಾರೆ.

ಅಂಥವರು ಮಂಗಳೂರಿನ ಯಾವುದೇ ಭಾಗದಲ್ಲಿದ್ದರೂ ರಾತ್ರಿ ಊಟ ತಲುಪಿಸಲಾಗುವುದು. ಅಗತ್ಯವಿದ್ದವರು (99002 60031)ಹೋಪ್ ಫೌಂಡೇಶನ್‌ನ್ನು ಸಂಪರ್ಕಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News