×
Ad

ಪುತ್ತೂರು: ಚೆಲ್ಯಡ್ಕ ಸೇತುವೆ ಮುಳುಗಡೆ

Update: 2020-07-17 12:30 IST

ಪುತ್ತೂರು ಜು.17: ಕಳೆದ 2 ದಿನಗಳಿಂದ ಸುರಿಯುತ್ತಿರುವ ಭಾರೀ‌ ಮಳೆಗೆ ಪುತ್ತೂರು ‌ಪಾಣಾಜೆ ಸಂಪರ್ಕದ ಚೆಲ್ಯಡ್ಕ‌ ಸೇತುವೆ ಶುಕ್ರವಾರ 3ನೇ ಬಾರಿಗೆ ಸಂಪೂರ್ಣ ‌ಮುಳುಗಡೆಯಾಗಿದೆ.

ಈ ಭಾಗದಲ್ಲಿ ಸಂಚರಿಸುವ ವಾಹನಗಳು ಮಾಣಿ-ಮೈಸೂರು ರಾಜ್ಯ‌ ಹೆದ್ದಾರಯಲ್ಲಿ‌ ಸಾಗಿ‌‌ ಹಂಟ್ಯಾರ್ ಮೂಲಕ ರೆಂಜಕ್ಕೆ ತಿರುವು‌ ಪಡೆದುಕೊಂಡು ಸುತ್ತು ಬಳಸಿ ‌ತೆರಳಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News