ದ್ವಿತೀಯ ಪಿಯುಸಿ: ದಾರುಲ್ ಉಲೂಮ್ ಮಹಿಳಾ ಅರೆಬಿಕ್ ಕಾಲೇಜಿಗೆ ಶೇ.100 ಫಲಿತಾಂಶ

Update: 2020-07-17 12:45 GMT

ಮಂಗಳೂರು, ಜು.17: ಎಸ್ಕೆಎಸ್ಸೆಂ ಅಧೀನದಲ್ಲಿ ನಡೆಯುತ್ತಿರುವ ತಲಪಾಡಿ ದಾರುಲ್ ಉಲೂಮ್ ಮಹಿಳಾ ಅರೆಬಿಕ್ ಕಾಲೇಜು ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ದಾಖಲಿಸಿದೆ.

ಕಾಲೇಜಿನ ನಾಲ್ಕು ವಿದ್ಯಾರ್ಥಿನಿಯರಾದ ಸಲ್ವಾ 552 (ಶೇ.92), ಫರ್ವೀನ್ 542 (ಶೇ.90), ಫಿದಾ 526 (ಶೇ.87), ಅಶುರಾ 503 (ಶೇ.83) ಡಿಸ್ಟಿಂಕ್ಷನ್‌ನಲ್ಲಿ ಉತ್ತೀರ್ಣರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News