ದ್ವಿತೀಯ ಪಿಯುಸಿ ಪರೀಕ್ಷೆ: ಆಳ್ವಾಸ್ ಕಾಲೇಜಿನ ಅಯನಾ ವಿ. ರಮಣ್ ಗೆ ಶೇ 95 ಫಲಿತಾಂಶ
ಮೂಡುಬಿದಿರೆ: ಕರ್ನಾಟಕ ಸರಕಾರದ ಪಿಯುಸಿ ಬೋರ್ಡ್ ಮಾರ್ಚ್-2020ರಲ್ಲಿ ನಡೆಸಿದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಮೂಡುಬಿದಿರೆಯ ಅಯನಾವಿ.ರಮಣ್ 570 ಅಂಕಗಳೊಂದಿಗೆ ಶೇ95 ಫಲಿತಾಂಶವನ್ನು ಪಡೆದುಕೊಂಡಿದ್ದಾರೆ.
ಆಳ್ವಾಸ್ ಕಾಲೇಜಿನ ಸಾಂಸ್ಕೃತಿಕ ದತ್ತುಸ್ವೀಕಾರದ ವಿದ್ಯಾರ್ಥಿಯಾಗಿರುವ ಅಯನಾ ಜಿಲ್ಲೆಗೆ 9ನೇ ಸ್ಥಾನಪಡೆದು ಸಾಧನೆಮಾಡಿದ್ದಾರೆ.
ಈಕೆಆಳ್ವಾಸ್ ಕಾಲೇಜಿನ ಉಪನ್ಯಾಸಕಿ ಡಾ/ಮೂಕಾಂಬಿ ಕಜಿ. ಎಸ್-ಕಲಾವಿದ ಕೆ.ವಿ. ರಮಣ್ ಪುತ್ರಿ.
ಭರತನಾಟ್ಯದ ಬಹುಮುಖಿ ಪ್ರತಿಭೆ: ತನ್ನನಾಲ್ಕನೇವಯಸ್ಸಿನಿಂದಮನೆಮನೆಗೆಭರತನಾಟ್ಯ, ನಾಟ್ಯಾಯನ ಮುಂತಾದವಿ ಶಿಷ್ಠಪರಿಕಲ್ಪನೆಗಳ ಮೂಲಕ ದೇಶ-ವಿದೇಶಗಳ ಲ್ಲಿಪ್ರದರ್ಶನನೀಡಿ ಮನೆಮಾತಾಗಿದ್ದರು.
ದ.ಕಜಿಲ್ಲಾಮಟ್ಟದರಾಜ್ಯೋತ್ಸವ ಪ್ರಶಸ್ತಿ ಪಡೆದುಕೊಂಡಿದ್ದು, ಭರತನಾಟ್ಯಕ್ಕಾಗಿ ಕೇಂದ್ರ-ರಾಜ್ಯಗಳ ಸ್ಕಾಲರ್ಶಿಫ್ ಪಡೆಯುತ್ತಿದ್ದಾರೆ.
ಬೆಂಗಳೂರಿನವಿ/ಸತ್ಯನಾರಾಯಣ ರಾಜುಮತ್ತುವಿ/ಶಾರದಾಮಣಿ ಶೇಖರ್ ಶಿಷ್ಯೆಯಾಗಿದ್ದು , ಭರತನಾಟ್ಯದ ವಿದ್ವತ್ಪದವಿಗೆ ತಯಾರಿ ನಡೆಸುತ್ತಿದ್ದಾರೆ. ಅಲ್ಲದೆ ಹಿಂದೂಸ್ಥಾನಿ ಸಂಗೀತದಲ್ಲಿ ವಿಶಾರದಾ ಪದವಿಗಾಗಿ ಪಂ/ರವಿಕಿರಣ್ಮಣಪಾಲ್ರಲ್ಲಿತರಬೇತಿ ಪಡೆಯುತ್ತಿದ್ದಾರೆ.