ಸಿಬಿಎಸ್‌ಇ 12 ತರಗತಿ ಪರೀಕ್ಷೆ: ಮುಹಮ್ಮದ್ ಅಶರ್‌ಗೆ ವಿಶಿಷ್ಟ ಶ್ರೇಣಿ
Update: 2020-07-19 12:43 IST
ಉಡುಪಿ, ಜು.19: ಪ್ರಸಕ್ತ ಸಾಲಿನ ಸಿಬಿಎಸ್‌ಇ 12ನೇ ತರಗತಿಯ ಪರೀಕ್ಷೆಯಲ್ಲಿ ಯುಎಇ ಶಾರ್ಜಾದಲ್ಲಿರುವ ದಿಲ್ಲಿ ಪ್ರೈವೇಟ್ ಸ್ಕೂಲ್ ವಿದ್ಯಾರ್ಥಿ ಮುಹಮ್ಮದ್ ಅಶರ್ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಕಾಪುವಿನ ಹಫೀಝುದ್ದೀನ್ ಮತ್ತು ಇಶ್ರತ್ ಹಫೀಝುದ್ದೀನ್ ದಂಪತಿಯ ಪುತ್ರ.