×
Ad

ರ್ಯಾಂಕ್ ವಿಜೇತೆ ಅಭಿಜ್ಞಾ ರಾವ್‌ಗೆ ಸನ್ಮಾನ

Update: 2020-07-19 18:27 IST

ಉಡುಪಿ, ಜು.19: ಉಡುಪಿಯ ಜಮಾಅತೆ ಇಸ್ಲಾಮೀ ಹಿಂದ್ ಮಹಿಳಾ ವಿಭಾಗ, ಗರ್ಲ್ಸ್ ಇಸ್ಲಾಮಿಕ್ ಆರ್ಗನೈಝೇಶನ್ ಹಾಗೂ ಅನುಪಮ ಮಹಿಳಾ ಮಾಸಿಕ ಬಳಗದಿಂದ ಪಿಯುಸಿಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನಿಯಾಗಿ ರುವ ಅಭಿಜ್ಞಾ ರಾವ್ ಅವರನ್ನು ಇಂದು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಸಂಘಟನೆಯ ಪ್ರಮುಖರಾದ ಕುಲ್‌ಸೂಮ್ ಅಬೂಬಕ್ಕರ್, ಜಮೀಲಾ ಹೂಡೆ, ಆಮ್ನಾ ಕೌಸರ್ ಮತ್ತು ಲುಬ್ನಾ ಬಾನು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News