×
Ad

ದುಲ್ಹಜ್: ಚಂದ್ರದರ್ಶನದ ಮಾಹಿತಿ ನೀಡಲು ಸೂಚನೆ

Update: 2020-07-20 17:32 IST

ಮಂಗಳೂರು,ಜು.20: ಮಂಗಳವಾರ ಅಸ್ತಮಿಸಿದ ಬುಧವಾರ ರಾತ್ರಿ (ಜು.21) ಝುಲ-ಹಜ್ಜ್ ತಿಂಗಳ ಪ್ರಥಮ ಚಂದ್ರ ದರ್ಶನವಾಗುವ ಸಾಧ್ಯತೆ ಇದೆ. ಹಾಗಾಗಿ ಜು.21ರಂದು ಚಂದ್ರ ದರ್ಶನವಾದರೆ ತಕ್ಷಣ (ಮೊ.ಸಂ: 9731455583, 7760727162, 9481271477) ಗೆ ಮಾಹಿತಿ ನೀಡಿ ಸಹಕರಿಸಬೇಕು ಎಂದು ದ.ಕ ಜಿಲ್ಲಾ ಖಾಝಿ ಅಲ್ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ಮನವಿ ಮಾಡಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News