ದ್ವಿತೀಯ ಪಿಯು ಫಲಿತಾಂಶ: ಇಫಾ ಮರಿಯಮ್‌ಗೆ 95 ಶೇ. ಅಂಕ

Update: 2020-07-21 05:06 GMT

ಕುಂದಾಪುರ, ಜು.21: ಪ್ರಸಕ್ತ (2019-20ನೇ) ಸಾಲಿನ ದ್ವಿತೀಯ ಪಿಯು ಪರೀಕ್ಷೆಯಲ್ಲಿ ನಾವುಂದ ಸರಕಾರಿ ಪಿಯು ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಇಫಾ ಮರಿಯಮ್ 570 (95 ಶೇ.) ಅಂಕಗಳನ್ನು ಗಳಿಸಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಕಂಡ್ಲೂರು ನಿವಾಸಿ ಖಲೀಲ್ ಅಹ್ಮದ್ ಮತ್ತು ಶಬಾನಾ ಖಲೀಲ್ ಅಹ್ಮದ್ ದಂಪತಿಯ ಪುತ್ರಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News