×
Ad

ಪಿಯುಸಿ: ಕೋಡಿ ಬ್ಯಾರೀಸ್ ವಿದ್ಯಾರ್ಥಿಗಳ ಸಾಧನೆ

Update: 2020-07-21 18:41 IST
ವರುಣ್ ಮಠ, ಶೋಭಾ, ಶಿವಕುಮಾರ್

ಉಡುಪಿ, ಜು.21: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕೋಡಿ ಬ್ಯಾರೀಸ್ ಪದವಿ ಪೂರ್ವ ಕಾಲೇಜು ವಿಜ್ಞಾನ ಮತ್ತು ವಾಣಿಜ್ಯ ವಿಭಾಗದಲ್ಲಿ ಒಟ್ಟು 7 ಮಂದಿ ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ವರುಣ್ ಮಠ 559(ಶೇ.93.16), ಶೋಭಾ 553 (ಶೇ.92.16), ಶಿವಕುಮಾರ್ 540(ಶೇ.90), ಸೌಮ್ಯ ಹನಗಿ 532 (ಶೇ.88.66), ಶಿವಾನಂದ 512(ಶೇ.85.33), ವಾಣಿಜ್ಯ ವಿಭಾಗದಲ್ಲಿ ಪವಿತ್ರ 532(ಶೇ.88.66), ಶಾಜಿಯಾ 522(ಶೇ.87) ಅಂಕಗಳನ್ನು ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News