×
Ad

ಉಡುಪಿ: ಕೋವಿಡ್‌ಗೆ 13ನೇ ಬಲಿ

Update: 2020-07-23 22:06 IST

ಉಡುಪಿ, ಜು.23: ಕುಂದಾಪುರ ತಾಲೂಕು ಅಂಪಾರು ಗ್ರಾಮ ಶಾನ್‌ಕಟ್‌ನ 59 ವರ್ಷ ಪ್ರಾಯದ ಪುರುಷರೊಬ್ಬರು ಕೊರೋನ ಪಾಸಿಟಿವ್‌ನೊಂದಿಗೆ ಇಂದು ಉಡುಪಿಯ ಡಾ.ಟಿಎಂಎ ಪೈ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಬೇರೆ ಸಮಸ್ಯೆಗಳಿಗಾಗಿ ಅವರು ಚಿಕಿತ್ಸೆ ಪಡೆಯುತಿದ್ದು, ಕೋವಿಡ್‌ಗೆ ಪಾಸಿಟಿವ್ ಬಂದಿದ್ದರು ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News