6.37 ಲಕ್ಷ ದಾಟಿದ ಕೊರೋನ ಸಾವಿನ ಸಂಖ್ಯೆ

Update: 2020-07-24 18:09 GMT

ಪ್ಯಾರಿಸ್, ಜು. 24: ಜಗತ್ತಿನಾದ್ಯಂತ ಹರಡಿರುವ ಮಾರಕ ಸಾಂಕ್ರಾಮಿಕ ರೋಗ ನೋವೆಲ್-ಕೊರೋನ ವೈರಸ್‌ನ ಸೋಂಕಿನಿಂದಾಗಿ ಮೃತಪಟ್ಟವರ ಅಧಿಕೃತ ಜಾಗತಿಕ ಸಂಖ್ಯೆ ಶುಕ್ರವಾರ ಸಂಜೆಯ ವೇಳೆಗೆ 6,37,601ನ್ನು ತಲುಪಿದೆ.

ಅದೇ ವೇಳೆ, 1,57,10,490 ಮಂದಿ ಸೋಂಕಿಗೆ ಒಳಗಾಗಿದ್ದಾರೆ ಹಾಗೂ ಒಟ್ಟು 95,86,308 ಮಂದಿ ಕಾಯಿಲೆಯಿಂದ ಚೇತರಿಸಿಕೊಂಡಿದ್ದಾರೆ.

ಕೆಲವು ಪ್ರಮುಖ ದೇಶಗಳಲ್ಲಿ ಈ ಕಾಯಿಲೆಯಿಂದಾಗಿ ಮೃತಪಟ್ಟವರ ಪ್ರಮಾಣ ಹೀಗಿದೆ:

ಅಮೆರಿಕ         1,47,364

ಬ್ರೆಝಿಲ್          84.251

ಬ್ರಿಟನ್           45,554

ಇಟಲಿ            35,092

ಫ್ರಾನ್ಸ್           30,182

ಸ್ಪೇನ್            28,429

ಮೆಕ್ಸಿಕೊ         41,908

ಭಾರತ           30,807

ಇರಾನ್          15,289

ರಶ್ಯ              13,046

ಬೆಲ್ಜಿಯಮ್       9,812

ಜರ್ಮನಿ          9,187

ಕೆನಡ             8,874

ನೆದರ್‌ಲ್ಯಾಂಡ್ಸ್   6,139

ಪಾಕಿಸ್ತಾನ         5,763

ಸ್ವೀಡನ್           5,676

ಟರ್ಕಿ              5,563

ಚೀನಾ               4,634

ಬಾಂಗ್ಲಾದೇಶ        2,836

ಸೌದಿ ಅರೇಬಿಯ    2,672

ಸ್ವಿಟ್ಸರ್‌ಲ್ಯಾಂಡ್     1,977

ಐರ್‌ಲ್ಯಾಂಡ್        1,763

ಅಫ್ಘಾನಿಸ್ತಾನ       1,225

ಕುವೈತ್             425

ಒಮಾನ್            359

ಯುಎಇ             343

ಖತರ್               164

ಬಹರೈನ್            136

ಫೆಲೆಸ್ತೀನ್            70

ನೇಪಾಳ             44

ಶ್ರೀಲಂಕಾ             11

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News