ಬೆಳ್ತಂಗಡಿ: ಒಂದೇ ಕುಟುಂಬದ 9 ಮಂದಿ ಸೇರಿ ಶನಿವಾರ 15 ಮಂದಿಗೆ ಕೊರೋನ ಪಾಸಿಟಿವ್

Update: 2020-07-25 18:24 GMT

ಬೆಳ್ತಂಗಡಿ; ಕಾಶಿಪಟ್ಣ ಗ್ರಾಮದ ಒಂದೇ ಕುಟುಂಬದ  ಒಂಬತ್ತು ಮಂದಿ ಸೇರಿದಂತೆ 15 ಮಂದಿಗೆ ಇಂದು ಕೊರೋನ ಸೋಂಕು ದೃಡಪಟ್ಟಿದೆ. ಈ ಕುಟುಂಬದಲ್ಲಿ ವ್ಯಕ್ತಿಯೊಬ್ಬರು ಕೆಲದಿನಗಳ ಹಿಂದೆ ಮೃತಪಟ್ಟಿದ್ದರು.   

ಕಾಶಿಪಟ್ಣ  ಗ್ರಾಮದ (70) ರ ವೃದ್ಧೆ, (50)ರ  ಮಹಿಳೆ, (6) ವರ್ಷದ ಹೆಣ್ಣು ಮಗು, (4೦)ರ ಪುರುಷ, (5೦) ಮಹಿಳೆ, (9) ಹೆಣ್ಣು ಮಗು, (23ರ) ಯುವತಿ, (19) ಯುವತಿ, (30) ಮಹಿಳೆ, ಪುತ್ತಿಲ ಗ್ರಾಮದ ಎಕ್ಕಲ ನಿವಾಸಿ (53ರ ) ಪುರುಷ, ಲಾಯಿಲ ನಿವಾಸಿ (35) ಮಹಿಳೆ, ವೇಣೂರು ಜನತಾ ಕಾಲನಿ (23) ಮಹಿಳೆ, ವೇಣೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಶುಶ್ರೂಷಕಿ (39), ಕ್ರೌಕ್ರಾಡಿ ನಿವಾಸಿಗಳಾದ (45) ಪುರುಷ, (4) ವರ್ಷದ ಹೆಣ್ಣು ಮಗುವಿಗೆ ಕೊರೊನಾ ದೃಢಪಟ್ಟಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News