ತಲಪಾಡಿ ಬಿಲಾಲ್ ಜುಮಾ ಮಸ್ಜಿದ್ ನಲ್ಲಿ ಬಕ್ರೀದ್

Update: 2020-07-31 08:32 GMT

ಮಂಗಳೂರು, ಜು. ೩೧:  ತಲಪಾಡಿ ಬಿಲಾಲ್ ಜುಮಾ ಮಸ್ಜಿದ್ ನಲ್ಲಿ ಬಕ್ರೀದ್ ಆಚರಿಸಲಾಯಿತು.

ಎಮ್ .ಎಸ್.ಎಮ್.ಅಬ್ದುರ್ರಶೀದ್ ಝೈನಿ ಸಖಾಫಿ ಖುತುಬಾ ಹಾಗೂ ನಮಾಝ್ ನೇತೃತ್ವ ವಹಿಸಿದರು. ಸರಕಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಕನಿಷ್ಠ ಅಂತರದೊಂದಿಗೆ ನಮಾಝ್ ನಿರ್ವಹಿಸಲಾಯಿತು. 12ವರ್ಷ ಕೆಳಗಿನ ಮಕ್ಕಳು, 60 ವರ್ಷ ಮೇಲಿನ ಹಿರಿಯರಿಗೆ ಭಾಗವಹಿಸಲು ಅವಕಾಶ ಇರಲಿಲ್ಲ. ಈದ್ ಸಂದೇಶವನ್ನು ಸಾರುದರೊಂದಿಗೆ ಕೋವಿಡ್ ವೈರಸ್ ನಿಂದ ಜಗತ್ತಿಗೆ ಮುಕ್ತಿ ಸಿಗಲು ಪ್ರಾರ್ಥನೆ ನಡೆಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News