ಮಲ್ಪೆ ಹಳೆ ವಿಧ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಗಣೇಶ್ ನೆರ್ಗಿ

Update: 2020-08-02 12:24 GMT

ಮಲ್ಪೆ, ಆ.2: ಮಲ್ಪೆ ಗಾಂಧಿಶತಾಬ್ಧಿ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ನೂತನ ಅಧ್ಯಕ್ಷರಾಗಿ ಸಮಾಜ ಸೇವಕ ಗಣೇಶ್ ನೆರ್ಗಿ ಆಯ್ಕೆಯಾಗಿದ್ದಾರೆ.

ಉಪಧ್ಯಾಕ್ಷರಾಗಿ ಶೈಲಾಜಾ ಮತ್ತು ಅಬ್ದುಲ್ ಮಜೀದ್, ಕಾರ್ಯದರ್ಶಿ ಯಾಗಿ ತಾರನಾಥ ಕುಂದರ್, ಕೋಶಾಧಿಕಾರಿಯಾಗಿ ಮಹಾಲಿಂಗ ಎಸ್. ಕೋಟ್ಯಾನ್, ಕ್ರೀಡಾ ಕಾರ್ಯದರ್ಶಿಯಾಗಿ ಪ್ರಕಾಶ್ ಕುಮಾರ್ ತೊಟ್ಟಂ, ಗೌರವ ಸಲಹಗಾರರಾಗಿ ನವೀನ್ ಚಂದ್ರ ಮಲ್ಪೆಮತ್ತು ಅಶೋಕ್ ಎಸ್. ಕೋಟ್ಯಾನ್, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸಚಿನ್ ಆರ್.ಕೆ., ಶಾಂತ ರಾಮ ಪೈ, ಎಂ.ಪ್ರಭಾಕರ್ ಆಚಾರ್ಯ, ದೇವದಾಸ್ ಸಾಲ್ಯಾನ್, ರಾಘವೇಂದ್ರ, ಪ್ರಶಾಂತ್ ಸಾಲ್ಯಾನ್, ಯೋಗೀಶ್ ವಿ.ಸಾಲ್ಯಾನ್, ಸೋಮ ಶೇಖರ್ ಕೊಳ, ಪ್ರಕಾಶ್ ಕುಮಾರ್, ದೇವದಾಸ್ ಸುವರ್ಣ, ನಾರಾುಣ ಪುತ್ರನ್ ಆಯ್ಕೆಯಾಗಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News