ಜಮ್ಮು ಕಾಶ್ಮೀರ, ಗುಜರಾತ್ ನ ಭೂಭಾಗಗಳನ್ನು ಒಳಗೊಂಡ ಹೊಸ ಭೂಪಟ ಬಿಡುಗಡೆ ಮಾಡಿದ ಪಾಕಿಸ್ತಾನ

Update: 2020-08-04 15:24 GMT

ಹೊಸದಿಲ್ಲಿ: ಜಮ್ಮು ಮತ್ತು ಕಾಶ್ಮೀರ ಹಾಗು ಗುಜರಾತ್ ನ ಕೆಲ ಭಾಗಗಳು ಪಾಕಿಸ್ತಾನದ್ದೆಂದು ತೋರಿಸುವ ಹೊಸ ಭೂಪಟವನ್ನು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಬಿಡುಗಡೆಗೊಳಿಸಿದ್ದಾರೆ.

ಪಾಕ್ ಪ್ರಧಾನಿ ಇಮ್ರಾನ್ ಖಾನ್ ಮತ್ತು ಪಾಕಿಸ್ತಾನ ಸರಕಾರದ ಟ್ವಿಟರ್ ಹ್ಯಾಂಡಲ್ ಗಳಲ್ಲಿ ಭೂಪಟದ ಫೋಟೊ ಟ್ವೀಟ್ ಮಾಡಲಾಗಿದೆ.

“ಇಂದು ನಾವು ಜಗತ್ತಿನ ಮುಂದೆ ಪಾಕಿಸ್ತಾನದ ಹೊಸ ಭೂಪಟವನ್ನು ಪರಿಚಯಿಸುತ್ತಿದ್ದೇವೆ. ಈ ಭೂಪಟವನ್ನು ಪಾಕ್ ಸಂಸತ್ತು, ವಿಪಕ್ಷಗಳು ಮತ್ತು ಪಾಕಿಸ್ತಾನ ನಾಯಕತ್ವ ಒಪ್ಪಿಕೊಂಡಿದೆ” ಎಂದು ಇಮ್ರಾನ್ ಖಾನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News