7.05 ಲಕ್ಷ ದಾಟಿದ ಕೊರೋನ ಸಾವಿನ ಸಂಖ್ಯೆ

Update: 2020-08-05 18:45 GMT

ಪ್ಯಾರಿಸ್, ಆ. 5: ಜಗತ್ತಿನಾದ್ಯಂತ ಹರಡಿರುವ ಮಾರಕ ಸಾಂಕ್ರಾಮಿಕ ರೋಗ ನೋವೆಲ್-ಕೊರೋನ ವೈರಸ್‌ನ ಸೋಂಕಿನಿಂದಾಗಿ ಮೃತಪಟ್ಟವರ ಅಧಿಕೃತ ಜಾಗತಿಕ ಸಂಖ್ಯೆ ಬುಧವಾರ ಸಂಜೆಯ ವೇಳೆಗೆ 7,05,370ನ್ನು ತಲುಪಿದೆ.

ಅದೇ ವೇಳೆ, 1,87,53,577 ಮಂದಿ ಸೋಂಕಿಗೆ ಒಳಗಾಗಿದ್ದಾರೆ ಹಾಗೂ ಒಟ್ಟು 1,19,65,175 ಮಂದಿ ಕಾಯಿಲೆಯಿಂದ ಚೇತರಿಸಿಕೊಂಡಿದ್ದಾರೆ.

ಕೆಲವು ಪ್ರಮುಖ ದೇಶಗಳಲ್ಲಿ ಈ ಕಾಯಿಲೆಯಿಂದಾಗಿ ಮೃತಪಟ್ಟವರ ಪ್ರಮಾಣ ಹೀಗಿದೆ:

            ಅಮೆರಿಕ1,60,365

            ಬ್ರೆಝಿಲ್96,096

            ಮೆಕ್ಸಿಕೊ48,869

            ಬ್ರಿಟನ್46,299

            ಭಾರತ39,950

            ಇಟಲಿ35,171

            ಫ್ರಾನ್ಸ್30,296

            ಸ್ಪೇನ್28,498

            ಪೆರು20,007

            ಇರಾನ್17,802

            ರಶ್ಯ14,490

            ಕೊಲಂಬಿಯ11,315

            ಬೆಲ್ಜಿಯಮ್9,852

            ಚಿಲಿ9,745

            ಜರ್ಮನಿ9,240

            ಕೆನಡ8,958

            ದಕ್ಷಿಣ ಆಫ್ರಿಕ8,884

            ನೆದರ್‌ಲ್ಯಾಂಡ್ಸ್6,153

            ಪಾಕಿಸ್ತಾನ6,014

            ಟರ್ಕಿ5,765

            ಸ್ವೀಡನ್5,760

            ಚೀನಾ4,634

            ಸ್ವಿಟ್ಸರ್‌ಲ್ಯಾಂಡ್1,981

            ಐರ್‌ಲ್ಯಾಂಡ್1,763

            ಬಾಂಗ್ಲಾದೇಶ3,267

            ಸೌದಿ ಅರೇಬಿಯ3,020

            ಅಫ್ಘಾನಿಸ್ತಾನ1,294

            ಕುವೈತ್468

            ಒಮಾನ್421

            ಯುಎಇ353

            ಖತರ್177

            ಬಹರೈನ್153

            ಫೆಲೆಸ್ತೀನ್89

            ನೇಪಾಳ60

            ಶ್ರೀಲಂಕಾ11

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News