ಯುವಕ ನಾಪತ್ತೆ

Update: 2020-08-06 15:29 GMT

ಉಡುಪಿ, ಆ.6: ಕೀರ್ತನ್ ಶೆಟ್ಟಿ (41 ವರ್ಷ) ಎಂಬವರು ಜು.28ರಿಂದ ನಾಪತ್ತೆಯಾಗಿದ್ದಾರೆ. 5.4’’ಎತ್ತರ, ದುಂಡು ಮುಖ ಸಪೂರ ಶರೀರ, ಕಪ್ಪು ಮೈಬಣ್ಣ,ಕಪ್ಪು ಬಿಳಿ ಮಿಶ್ರಿತ ಕೂದಲು ಹೊಂದಿದ್ದಾರೆ.

ಮೂಕರಾಗಿದ್ದು, ಮಾತನಾಡಲು ಬರುವುದಿಲ್ಲ. ಕಾಣೆಯಾದ ಸಂದರ್ಭದಲ್ಲಿ ಗುಲಾಬಿ ಬಣ್ಣದ ತುಂಬು ತೋಳಿನ ಶರ್ಟ್, ಕಂದು ಬಣ್ಣದ ಪ್ಯಾಂಟ್ ಧರಿಸಿದ್ದು, ಈ ವ್ಯಕ್ತಿಯ ಸುಳಿವು ಸಿಕ್ಕಲ್ಲಿ ಕಾಪು ಪೊಲೀಸ್ ಠಾಣೆ ದೂ.ಸಂ.: 0820-2551033, 9480805449ಕ್ಕೆ ಮಾಹಿತಿ ನೀಡುವಂತೆ ಕಾಪು ಪೊಲೀಸ್ ಠಾಣೆಯ ಉಪನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News