ಎಸೆಸೆಲ್ಸಿ ಫಲಿತಾಂಶ: ಮುಫೀಝ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣ

Update: 2020-08-10 15:22 GMT

ಮಂಗಳೂರು: ಇತ್ತೀಚಿಗೆ ನಡೆದ ಎಸೆಸೆಲ್ಸಿ ಪರೀಕ್ಷೆಯ ಫಲಿತಾಂಶ ಇಂದು ಪ್ರಕಟಗೊಂಡಿದ್ದು, ಹಿರಾ ಶಾಲೆಯ ವಿದ್ಯಾರ್ಥಿನಿ ಮುಫೀಝ 625 ರಲ್ಲಿ 609 ಅಂಕಗಳನ್ನು ಪಡೆದು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣಗೊಂಡಿದ್ದಾರೆ.

ಈಕೆ ಕೊಣಾಜೆ ಸಮೀಪದ ಗ್ರಾಮಚಾವಡಿಯ ಮಜೀದ್ ಮತ್ತು ಮೈಮೂನ ದಂಪತಿಯ ಪುತ್ರಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News