ಎಸೆಸೆಲ್ಸಿ ಫಲಿತಾಂಶ : ಐಸಿರಿ ಕಲ್ಮಾಡಿಗೆ 609 ಅಂಕ

Update: 2020-08-10 12:40 GMT

ಮಂಗಳೂರು: ಪ್ರಸಕ್ತ ಸಾಲಿನ 10ನೇ ತರಗತಿ ಪರೀಕ್ಷೆಯಲ್ಲಿ ಶ್ರೀ ನಾರಾಯಣ ಗುರು ಆಂಗ್ಲ ಮಾಧ್ಯಮ ಶಾಲೆ ಮಲ್ಪೆ ಇಲ್ಲಿನ ವಿದ್ಯಾರ್ಥಿನಿ ಐಸಿರಿ ಎಸ್. ಕಲ್ಮಾಡಿ 609 ಅಂಕಗಳನ್ನು ಗಳಿಸಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ಈಕೆ ವಾರ್ತಾಭಾರತಿಯ ಹಿರಿಯ ಉಪಸಂಪಾದಕರಾದ ಕಲ್ಮಾಡಿ ನಿವಾಸಿ ಸತೀಶ್ ಕಲ್ಮಾಡಿ ಹಾಗು ಯೋಗಿನಿ ಎಸ್. ಕಲ್ಮಾಡಿ ಅವರ ಪುತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News