ಎಸೆಸೆಲ್ಸಿ ಫಲಿತಾಂಶ : ಮುಹಮ್ಮದ್ ಶಹಿಮ್ ಗೆ 593 ಅಂಕ

Update: 2020-08-10 12:56 GMT

ಬಂಟ್ವಾಳ : ಪ್ರಸಕ್ತ ಸಾಲಿನ 10ನೇ ತರಗತಿ ಪರೀಕ್ಷೆಯಲ್ಲಿ ಎಸ್.ವಿ.ಎಸ್. ಆಂಗ್ಲ ಮಾಧ್ಯಮ ಶಾಲೆ ವಿದ್ಯಾಗಿರಿ ಬಂಟ್ವಾಳ ಇಲ್ಲಿನ ವಿದ್ಯಾರ್ಥಿ  ಮುಹಮ್ಮದ್ ಶಹಿಮ್ ಶೀಶ್ 593 ಅಂಕಗಳನ್ನು ಗಳಿಸಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ಈತ ಬಂಟ್ವಾಳ ತಾಲೂಕಿನ ಮೆಲ್ಕರ್ ನಿವಾಸಿ ಅಬೂಬಕರ್ ಅಬ್ದುಲ್ಲಾ ಮತ್ತು ರುಕಿಯಾ ಬಾನು ದಂಪತಿಯ ಪುತ್ರ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News