×
Ad

ಎಸೆಸೆಲ್ಸಿ ಫಲಿತಾಂಶ : ಸಫ್ರಿನ್ ಗೆ 545 ಅಂಕ

Update: 2020-08-10 19:05 IST

ಹೊಸನಗರ : ಈ ಬಾರಿಯ ಎಸೆಸೆಲ್ಸಿ ಪರೀಕ್ಷಾ ಫಲಿತಾಂಶದಲ್ಲಿ ಹೊಸನಗರದ ನಗರ ಅಮೃತ ವಿದ್ಯಾಲಯಂನ ವಿದ್ಯಾರ್ಥಿನಿ ಸಫ್ರಿನ್ 545 ಅಂಕಗಳನ್ನು ಪಡೆದು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. 

ಇವರು ನಗರ ನೂಲಿಗ್ಗೇರಿ ನಿವಾಸಿ ಮುಹಮ್ಮದ್ ರಫೀಕ್ ಮತ್ತು ರೇಷ್ಮಾ ದಂಪತಿಯ ಪುತ್ರಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News