ಎಸೆಸೆಲ್ಸಿ ಫಲಿತಾಂಶ : ಮಿಸ್ಬಾಗೆ 545 ಅಂಕ

Update: 2020-08-10 13:39 GMT

ಹೊಸನಗರ : ಈ ಬಾರಿಯ ಎಸೆಸೆಲ್ಸಿ ಪರೀಕ್ಷಾ ಫಲಿತಾಂಶದಲ್ಲಿ ಹೊಸನಗರದ ನಗರ ಅಮೃತ ವಿದ್ಯಾಲಯಂನ ವಿದ್ಯಾರ್ಥಿನಿ ಮಿಸ್ಬಾ 545 ಅಂಕಗಳನ್ನು ಪಡೆದು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. 

ಇವರು ನಗರ ನೂಲಿಗ್ಗೇರಿ ನಿವಾಸಿ ಹಂಝ ಮತ್ತು ರಮ್ಲಾ ದಂಪತಿಯ ಪುತ್ರಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News