ಎಸೆಸೆಲ್ಸಿ: ಮಲ್ಪೆ ಫ್ಲವರ್ ಆಫ್ ಪ್ಯಾರಡೈಸ್‌ಗೆ ಶೇ.95.23 ಫಲಿತಾಂಶ

Update: 2020-08-10 16:29 GMT

ಮಲ್ಪೆ, ಆ.10: ಮಲ್ಪೆ ಫ್ಲವರ್ ಆಫ್ ಪ್ಯಾರಡೈಸ್ ಆಂಗ್ಲ ಮಾಧ್ಯಮ ಶಾಲೆಯು ಈ ಬಾರಿಯ ಎಸೆಸೆಲ್ಸಿ ಪರೀಕ್ಷೆುಲ್ಲಿ ಶೇ.95.23 ಫಲಿತಾಂಶ ದಾಖಲಿಸಿದೆ.

ಪರೀಕ್ಷೆಗೆ ಹಾಜರಾದ 42 ವಿದ್ಯಾರ್ಥಿಗಳ ಪೈಕಿ 40 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇದರಲ್ಲಿ 11 ವಿಶಿಷ್ಟ ಶ್ರೇಣಿ, 28 ಪ್ರಥಮ ದರ್ಜೆ, ಒಬ್ಬರು ದ್ವಿತೀಯ ದರ್ಜೆಯಲ್ಲಿ ಪಾಸಾಗಿದ್ದಾರೆ. ಝೆಬಾ ಶೇಕ್ 595 (ಶೇ.95.20) ಅಂಕದೊಂದಿಗೆ ಶಾಲೆಗೆ ಟಾಪರ್ ಆಗಿದ್ದಾರೆ. ಪೂಜಿತಾ 580 (ಶೇ.92.80), ಖತೀಬ್ ಮುಹ್ಮಮದ್ ಐಝಾನ್ 577(ಶೇ.92.32) ಅಂಕ ಗಳನ್ನು ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News