ನಾಪತ್ತೆ

Update: 2020-08-10 16:29 GMT

ಮಲ್ಪೆ, ಆ.10: ಕಲ್ಯಾಣಪುರ ಮೂಡುಕುದ್ರು ಎಂಬಲ್ಲಿರುವ ಮನೆಯ ಜಗಲಿಯಲ್ಲಿ ಆ.8ರಂದು ರಾತ್ರಿ ಮಲಗಿದ್ದ ಸುಧಾಮ ಸುವರ್ಣ(65) ಎಂಬವರು ಆ.9ರಂದು ಬೆಳಗಿನ ಜಾವ ನಾಪತ್ತೆಯಾಗಿದ್ದಾರೆ.

ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News