ಎಸೆಸೆಲ್ಸಿ ಫಲಿತಾಂಶ : ಮುಹಮ್ಮದ್ ಝೈನ್ ಗೆ 612 ಅಂಕ
Update: 2020-08-10 23:53 IST
ಮಂಗಳೂರಿನ ಮಿಲಾಗ್ರಿಸ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿ ಮುಹಮ್ಮದ್ ಝೈನ್ ಎಸೆಸೆಲ್ಸಿ ಪರೀಕ್ಷೆಯಲ್ಲಿ 612 ಅಂಕದೊಂದಿಗೆ ಶೇ. 97.92% ಫಲಿತಾಂಶ ದಾಖಲಿಸಿದ್ದಾರೆ.
ಈತ ಮಂಗಳೂರಿನ ಝಾಕಿರ್ ಹುಸೈನ್ ಮತ್ತು ಝುಲೇಖ ಮುಮ್ತಾಝ್ ದಂಪತಿಯ ಪುತ್ರ.