ಎಸೆಸೆಲ್ಸಿ ಫಲಿತಾಂಶ : ಸುಝ್ನ ಝೈನಬಗೆ 567 ಅಂಕ

Update: 2020-08-10 18:25 GMT

ಮಂಗಳೂರಿನ ಸೈಂಟ್ ಮೇರಿಸ್  ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿನಿ ಸುಝ್ನ ಝೈನಬ ಸಾದಿಕ್  ಎಸೆಸೆಲ್ಸಿ ಪರೀಕ್ಷೆಯಲ್ಲಿ 567 ಅಂಕದೊಂದಿಗೆ ಶೇ 90.72% ಫಲಿತಾಂಶ  ದಾಖಲಿಸಿದ್ದಾರೆ .

ಈಕೆ ಬೋಳಾರ್ ಮುಹಮ್ಮದ್ ಸಾದಿಕ್ ಮತ್ತು ಸಬೀನ ಸಾದಿಕ್ ರವರ ಪುತ್ರಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News