ಎಸೆಸೆಲ್ಸಿ ಫಲಿತಾಂಶ : ಮುಹಮ್ಮದ್ ಮುಹಸಿನ್‌ಗೆ ಶೇ.90 ಅಂಕ

Update: 2020-08-10 18:27 GMT

ಮಂಗಳೂರು, ಆ.10: ಎಸೆಸೆಲ್ಸಿ ಫಲಿತಾಂಶವು ಸೋಮವಾರ ಪ್ರಕಟಗೊಂಡಿದ್ದು, ಬದ್ರಿಯಾ ಆಂಗ್ಲ ಮಾಧ್ಯಮ ಶಾಲೆ ಆತೂರು ವಿದ್ಯಾರ್ಥಿ ಮುಹಮ್ಮದ್ ಮುಹಸಿನ್ 568 (ಶೇ.90.8) ಅಂಕಗಳನ್ನು ಪಡೆದು ವಿಶಿಷ್ಠ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ಪ್ರತಿಭಾನ್ವಿತ ವಿದ್ಯಾರ್ಥಿಯು ಇಸುಬು ಹಾಗೂ ಮರಿಯಂ ದಂಪತಿಯ ಪುತ್ರ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News