ಎಸೆಸೆಲ್ಸಿ ಫಲಿತಾಂಶ : ಫಾತಿಮಾ ಸಫಾಗೆ ಶೇ.89 ಅಂಕ

Update: 2020-08-10 18:28 GMT

ಮಂಗಳೂರು, ಆ.10: ಬದ್ರಿಯಾ ಆಂಗ್ಲ ಮಾಧ್ಯಮ ಶಾಲೆ ಆತೂರು ವಿದ್ಯಾರ್ಥಿನಿ ಫಾತಿಮಾ ಸಫಾ 558 (ಶೇ.89.28) ಅಂಕಗಳೊಂದಿಗೆ ವಿಶಿಷ್ಠ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ವಿದ್ಯಾರ್ಥಿನಿಯು ಅಬ್ದುಲ್ ಖಾದರ್ ಬಿ.ಆರ್. ಹಾಗೂ ಸಹಿದಾ ದಂಪತಿಯ ಪುತ್ರಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News