ಎಸೆಸೆಲ್ಸಿ ಪರೀಕ್ಷೆ: ಫಾತಿಮಾ ರೀಹಾಗೆ 95.68 ಶೇ. ಫಲಿತಾಂಶ

Update: 2020-08-11 06:52 GMT

ಮಂಗಳೂರು, ಆ.11: ಪ್ರಸಕ್ತ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಕಾರ್ನಾಡ್ ಸಿಎಸ್‌ಐ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಫಾತಿಮಾ ರೀಹಾ 598(95.68 ಶೇ.) ಅಂಕಗಳನ್ನು ಗಳಿಸಿ ಎ+ ಗ್ರೇಡ್‌ನಲ್ಲಿ ಉತ್ತೀರ್ಣರಾಗಿದ್ದಾರೆ.

ಇವರು ಹೆಜಮಾಡಿಯ ಮುಹಮ್ಮದ್ ಶರೀಫ್ ಮತ್ತು ಬುಶ್ರಾ ಬಾನು ದಂಪತಿಯ ಪುತ್ರಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News