ಎಸೆಸೆಲ್ಸಿ ಪರೀಕ್ಷೆ: ಖದೀಜಾ ಅಫ್ರಾಗೆ 95.36 ಶೇ. ಅಂಕ

Update: 2020-08-11 08:50 GMT

ಮಂಗಳೂರು, ಆ.11: ಪ್ರಸಕ್ತ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಬೈಕಂಪಾಡಿಯ ಬರ್ಟ್‌ರ್ಯಾಂಡ್ ರಸ್ಸೆಲ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿ ಖದೀಜಾ ಅಫ್ರಾ 596 (95.36 ಶೇ.) ಅಂಕಗಳನ್ನು ಗಳಿಸಿ ಎ+ ಗ್ರೇಡ್‌ನಲ್ಲಿ ಉತ್ತೀರ್ಣರಾಗಿದ್ದಾರೆ.

ಇವರು ಮುಹಮ್ಮದ್ ಹನೀಫ್ ಮತ್ತು ಝೀನತ್ ದಂಪತಿಯ ಪುತ್ರಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News