ಎಸೆಸೆಲ್ಸಿ ಫಲಿತಾಂಶ : ಕೃತಿ ಕೋಟ್ಯಾನ್ ಗೆ 564 ಅಂಕ

Update: 2020-08-11 14:18 GMT

ಮಂಗಳೂರು, ಆ.11: ಎಸೆಸೆಲ್ಸಿ ಪರೀಕ್ಷೆಯಲ್ಲಿ ಕುಲಶೇಖರ ಸೈಂಟ್ ಜೋಸೆಫ್ ಇಂಗ್ಲೀಷ್ ಮೀಡಿಯಂ ಹೈಸ್ಕೂಲ್ ವಿದ್ಯಾರ್ಥಿನಿ ಕೃತಿ ಆರ್. ಕೋಟ್ಯಾನ್ 564 (ಶೇ.90) ಅಂಕ ಪಡೆದು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ಇವರು ನೀರುಮಾರ್ಗ ತಾರಿಗುಡ್ಡೆ ನಿವಾಸಿ ಗಾಯತ್ರಿ ಕೋಟ್ಯಾನ್ ಮತ್ತು ರಮೇಶ್ ಕರ್ಕೇರಾ ಅವರ ಪುತ್ರಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News