ಮಾಸ್ಕ್ ನಿಯಮ ಉಲ್ಲಂಘನೆ : 5500ರೂ. ದಂಡ ವಸೂಲಿ

Update: 2020-08-11 16:34 GMT

ಉಡುಪಿ, ಆ.11: ಉಡುಪಿ ಜಿಲ್ಲೆಯಲ್ಲಿ ಮಾಸ್ಕ್ ಹಾಕದೆ ನಿಯಮ ಉಲ್ಲಂಘನೆ ಮಾಡಿರುವವರಿಂದ ಆ.11ರಂದು ಒಟ್ಟು 5500ರೂ. ದಂಡ ವಸೂಲಿ ಮಾಡಲಾಗಿದೆ.

ಉಡುಪಿ ನಗರ ಸಭೆ ವ್ಯಾಪ್ತಿಯಲ್ಲಿ 500ರೂ., ಕುಂದಾಪುರ ಪುರಸಭೆ ವ್ಯಾಪ್ತಿಯಲ್ಲಿ 100ರೂ., ಗ್ರಾಮೀಣ ಪ್ರದೇಶಗಳಾದ ಉಡುಪಿ-500ರೂ., ಕಾರ್ಕಳ-800ರೂ., ಕುಂದಾಪುರ- 800ರೂ., ಕಾಪು-400ರೂ., ಬ್ರಹ್ಮಾವರ-500ರೂ., ಹೆಬ್ರಿ- 1500ರೂ., ಬೈಂದೂರು- 400ರೂ. ದಂಡ ವಸೂಲಿ ಮಾಡಲಾಗಿದೆ. ಜಿಲೆಯಲ್ಲಿ ಈವರೆಗೆ ಒಟ್ಟು 1,51,100ರೂ. ದಂಡ ವನ್ನು ವಸೂಲಿ ಮಾಡಲಾಗಿದೆ ಎಂದು ಪ್ರಟಣೆ ತಿಳಿಸಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News