ಎಸೆಸೆಲ್ಸಿ: ಗುರುಪುರ ಸರಕಾರಿ ಪ್ರೌಢಶಾಲೆಗೆ ಉತ್ತಮ ಫಲಿತಾಂಶ

Update: 2020-08-11 17:51 GMT

ಗುರುಪುರ, ಆ.11: ಗುರುಪುರ ಸರಕಾರಿ ಪ್ರೌಢಶಾಲೆಗೆ ಎಸೆಸೆಲ್ಸಿ ಪರೀಕ್ಷೆಯಲ್ಲಿ ಶೇ.87.23 ಫಲಿತಾಂಶ ಬಂದಿದೆ. 47 ವಿದ್ಯಾರ್ಥಿಗಳು ಪರೀಕ್ಷೆ ಪರೀಕ್ಷೆ ಹಾಜರಾಗಿದ್ದು, ಏಳು ವಿದ್ಯಾರ್ಥಿಗಳು ವಿಶಿಷ್ಠ ಶ್ರೇಣಿ ಹಾಗೂ 26 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.

590 ಅಂಕ ಗಳಿಸಿದ ಪವನ್ ಶಾಲೆಗೆ ಪ್ರಥಮ ಬಂದಿದ್ದು, ಪ್ರತೀಕ್(581) ಮತ್ತು ಸ್ವಾತಿ(579) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಗಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News