ಎಸೆಸೆಲ್ಸಿ ಫಲಿತಾಂಶ : ವಿಟ್ಲದ ಫಾತಿಮಾ ಇಶಾಗೆ 601 ಅಂಕ
Update: 2020-08-11 23:50 IST
ಬಂಟ್ವಾಳ : ವಿಟ್ಲ ಜೇಸಿಸ್ ಸ್ಕೂಲ್ ವಿದ್ಯಾರ್ಥಿನಿ ಫಾತಿಮಾ ಇಶಾ ಎಸೆಸೆಲ್ಸಿ ಪರೀಕ್ಷೆಯಲ್ಲಿ 601 ಅಂಕ ಗಳಿಸಿದ್ದಾರೆ.
ಈಕೆ ಕಾಂತಡ್ಕದ ದಿ. ಇಸ್ಮಾಯಿಲ್ ಮತ್ತು ಖದೀಜಾ ಡಿಕೆ ದಂಪತಿಯ ಪುತ್ರಿ.