ಎಸೆಸೆಲ್ಸಿ ಸಾಧಕರಿಗೆ ಕ್ಯಾಂಪಸ್ ಫ್ರಂಟ್ ಸನ್ಮಾನ

Update: 2020-08-12 17:29 GMT

ಜೋಕಟ್ಟೆ(ಮಂಗಳೂರು): 2019-20 ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಕ್ಯಾಂಪಸ್ ಫ್ರಂಟ್ ಜೋಕಟ್ಟೆ ಯುನಿಟ್  ವತಿಯಿಂದ ಸನ್ಮಾನಿಸಲಾಯಿತು.

ಪಾಪ್ಯುಲರ್ ಆಂಗ್ಲ ಮಾಧ್ಯಮ ಶಾಲೆಯ ಮುಹಮ್ಮದ್ ಫರಾನ್ 570(91%)ಹಾಗೂ ಅಂಜುಮಾನ್ ವಿದ್ಯಾ ಸಂಸ್ಥೆಯ ವಿದ್ಯಾರ್ಥಿನಿಯಾದ   ಫಾತಿಮ ಸುರಯ್ಯ 565(91.84%) ಇವರನ್ನು  ಸನ್ಮಾನಿಸಲಾಯಿತು.

ಈ ಸಂದರ್ಭ ಕ್ಯಾಂಪಸ್ ಫ್ರಂಟ್ ಮಂಗಳೂರು ಜಿಲ್ಲಾ ಸಮಿತಿ ಸದಸ್ಯ ಅಶ್ರಫ್ , ಜೋಕಟ್ಟೆ ಏರಿಯಾ ಅದ್ಯಕ್ಷ ಝಿಯಾದ್, ಜೋಕಟ್ಟೆ  ಪಂಚಾಯತ್ ಮಾಜಿ  ಸದಸ್ಯ ಪರ್ವೀಝ್ ಅಲಿ ಜೋಕಟ್ಟೆ  ಉಪಸ್ಥಿತರಿದ್ದರು.  ನೌಫಲ್ ಜೋಕಟ್ಟೆ ಕಾರ್ಯಕ್ರಮವನ್ನು ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News