ಎಸ್ಸೆಸೆಲ್ಸಿ ಫಲಿತಾಂಶ : ಉಳ್ಳಾಲ ಸೈಯ್ಯದ್ ಮದನಿ ಶಾಲೆಯ ಮೊಯ್ದೀನ್ ಹಫೀಝ್ ಗೆ ಶೇ.91 ಅಂಕ

Update: 2020-08-12 17:33 GMT

ಮಂಗಳೂರು: 2019-20ನೇ ಸಾಲಿನ ಎಸ್ಸೆಸೆಲ್ಸಿ ಪರೀಕ್ಷೆಯಲ್ಲಿ ಹಝ್ರತ್ ಸೈಯ್ಯದ್ ಮದನಿ ಇಂಗ್ಲಿಷ್ ಮಾಧ್ಯಮ ಶಾಲೆಯ ವಿದ್ಯಾರ್ಥಿ ಮೊಯ್ದೀನ್ ಹಫೀಫ್ 569 ಅಂಕ ಪಡೆದು ಶೇ.91.04 ಫಲಿತಾಂಶದೊಂದಿಗೆ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ಉಳ್ಳಾಲ ಸೈಯ್ಯದ್ ಮದನಿ ಅರೆಬಿಕ್ ಕಾಲೇಜಿನಲ್ಲಿ ಹಾಫಿಲ್ ಪೂರ್ಣಗೊಳಿಸಿರುವ ಇವರು, ಹಾಜಿ ಅಬ್ದುಲ್ ರಶೀದ್ ಸಜಿಪ ಮತ್ತು ಆಯಿಶಾ ರಶೀದ್ ದಂಪತಿಯ ಪುತ್ರ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News