ಎಸೆಸೆಲ್ಸಿ: ಸಜೀಪನಡು ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ ಉತ್ತಮ ಸಾಧನೆ

Update: 2020-08-13 16:44 GMT

ಬಂಟ್ವಾಳ: ಪ್ರಸಕ್ತ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಸಜೀಪನಡು ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಜಸೀಲ ಅವ್ವಮ್ಮ ಮತ್ತು ಫಾತಿಮತ್ ಝಾಹಿದ ಉತ್ತಮ ಸಾಧನೆ ಮಾಡಿದ್ದಾರೆ.

ಅಬ್ದುಲ್ ರಹಮಾನ್- ಹಾಜಿರಮ್ಮ ದಂಪತಿಯ ಪುತ್ರಿಯಾದ ಜಸೀಲ ಅವ್ವಮ್ಮ 578 (ಶೇ.92.4) ಅಂಕ ಮತ್ತು ಸಿದ್ದೀಕ್ ಅಕ್ಬರ್- ಝೊಹರಾ ದಂಪತಿಯ ಪುತ್ರಿಯಾದ ಫಾತಿಮತ್ ಝಾಹಿದ 553(ಶೇ.88.48) ಅಂಕ ಗಳಿಸಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ವಿದ್ಯಾರ್ಥಿಗಳ ಸಾಧನೆಗೆ ಶಾಲಾಡಳಿತ ಮಂಡಳಿ ಮತ್ತು ಅಧ್ಯಾಪಕರು ವರ್ಗದವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News