ಎಸೆಸೆಲ್ಸಿ ಫಲಿತಾಂಶ : ಹಲೀಮಾ ಅನ್ಫಾಗೆ 562 ಅಂಕ

Update: 2020-08-14 17:02 GMT

ಉಳ್ಳಾಲ : ಹಝ್ರತ್ ಸಯ್ಯದ್ ಮದನಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಹಲೀಮಾ ಅನ್ಫಾ ಎಸೆಸೆಲ್ಸಿ ಪರೀಕ್ಷೆಯಲ್ಲಿ 562 ಅಂಕ ಪಡೆದು 89.92 ಶೇಕಡಾದೊಂದಿಗೆ ಉನ್ನತ ಶ್ರೇಣಿಯಲ್ಲಿ‌ ಉತ್ತೀರ್ಣಳಾಗಿರುತ್ತಾಳೆ.

ಈಕೆ ಉಳ್ಳಾಲ ಮಂಚಿಲದ ಟಿ.ಎಮ್. ಅಶ್ರಫ್ ಮತ್ತು ಫೌಝಿಯಾ ದಂಪತಿಯ ಪುತ್ರಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News