ಕಲ್ಲಡ್ಕ : ಎಸೆಸೆಲ್ಸಿಯಲ್ಲಿ ಸಾಧಕರಿಗೆ ಕ್ಯಾಂಪಸ್ ಫ್ರಂಟ್ ಸನ್ಮಾನ

Update: 2020-08-14 17:40 GMT

ಕಲ್ಲಡ್ಕ : 2019-20 ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಕ್ಯಾಂಪಸ್ ಫ್ರಂಟ್ ಅಮ್ಟೂರು ವತಿಯಿಂದ ಸನ್ಮಾನಿಸಲಾಯಿತು.

ಸಂತ ಅಂತೋನಿ ಫ್ರೌಢ ಶಾಲೆಯ ಬದುರುನ್ನಿಸ 564 (90%) ವಿದ್ಯಾರ್ಥಿಯನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಆಲ್ ಕಾಲೇಜ್ ಯುನಿಯನ್ ದ.ಕ. ಉಪಾಧ್ಯಕ್ಷ ತಪ್ಸೀರ್ ಅಮ್ಟೂರ್ ,ತೌಹೀದ್ ಶಾಲೆಯ ಶಿಕ್ಷಕಿ ಮುಬೀನ, ತಸ್ಫಿಯ, ರಹೀಮ್, ನಾಸಿರ್, ಜಲೀಲ್, ಅಲೀಮ, ಮಸುದ್ ಉಪಸ್ಥಿತರಿದ್ದರು.

ಪಿಎಫ್ಐ ಕಾರ್ಯದರ್ಶಿ ಆಸಿಪ್ ಅಮ್ಟೂರು ಕಾರ್ಯಕ್ರಮವನ್ನು ನಿರೂಪಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News