ಎಸೆಸೆಲ್ಸಿ ಪರೀಕ್ಷೆ: ಫಾತಿಮತ್ ಫರೀದಾ

Update: 2020-08-15 07:08 GMT

ವಿಟ್ಲ, ಆ.15: ಬಿ.ಸಿ.ರೋಡ್ ಸಮೀಪದ ಮೊಡಂಕಾಪು ಕಾರ್ಮೆಲ್‌ ಕ್ವಾನ್ವೆಂಟ್ ಬಾಲಕಿಯರ ಪ್ರೌಢಶಾಲಾ ವಿದ್ಯಾರ್ಥಿನಿ ಫಾತಿಮತ್ ಫರೀದಾ ಈ ಬಾರಿಯ ಎಸೆಸೆಲ್ಸಿ ಪರೀಕ್ಷೆಯಲ್ಲಿ 592 (94.72 ಶೇ.) ಅಂಕ‌‌ ಗಳಿಸಿದ್ದಾರೆ.

ಈಕೆ ಬಿ.ಸಿ.ರೋಡ್ ಸಮೀಪದ ಪರ್ಲಿಯ ನಿವಾಸಿ ಅಬ್ದುಲ್ ಸತ್ತಾರ್ ಹಾಗೂ ನಫೀಸ ದಂಪತಿಯ‌ ಪುತ್ರಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News