ಮಿಸ್ಬಾಹ್ ಮಹಿಳಾ ಕಾಲೇಜಿನಲ್ಲಿ ಸ್ವಾತಂತ್ರ್ಯೋತ್ಸವ

Update: 2020-08-15 11:46 GMT

ಮಂಗಳೂರು, ಆ.15: ಕಾಟಿಪಳ್ಳದ ಮಿಸ್ಬಾಹ್ ಮಹಿಳಾ ಕಾಲೇಜಿನಲ್ಲಿ 74ನೇ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು.

ಮಾಜಿ ಶಾಸಕ ಬಿ.ಎ.ಮೊಯ್ದಿನ್ ಬಾವ ಧ್ವಜಾರೋಹಣ ನೇರವೇರಿಸಿದರು. ಮಿಸ್ಬಾ ನಾಲೆಡ್ಜ್ ಫೌಂಡೇಶನ್‌ನ ಅಧ್ಯಕ್ಷ ಬಿ.ಎಂ.ಮಮ್ತಾಝ್ ಅಲಿ, ಸಂಚಾಲಕ ಬಿ.ಎ.ನಝೀರ್, ಟ್ರಸ್ಟಿಗಳಾದ ಫಕ್ರುದ್ದೀನ್ ಬಾವ, ಹಕೀಂ ಫಾಲ್ಕೂನ್ ಹಾಗೂ ಉಪನ್ಯಾಸಕ ಮೌಲಾನಾ ಹಬೀಬ್ ಸಖಾಫಿ ಹಾಗೂ ಮೌಲಾನ ಫಾರೂಕ್ ಸಖಾಫಿ ಉಪಸ್ಥಿತರಿದ್ದರು.

ಕಾಲೇಜಿನ ಪ್ರಾಂಶುಪಾಲ ಝಾಹಿದಾ ಜಲೀಲ್ ಉಪ ಪ್ರಾಂಶುಪಾಲೆ ಸನಾ ಹುಸೈನ್ ಹಾಗೂ ಉಪನ್ಯಾಸಕ ವೃಂದದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News