ಬಿ.ಅಹ್ಮದ್ ಹಾಜಿ ಅವರ ನಿಧನಕ್ಕೆ ಸಂತಾಪ
Update: 2020-08-16 18:04 IST
ಉಡುಪಿ, ಆ.16: ಶಿಕ್ಷಣ ತಜ್ಞ ಬಿ.ಅಹ್ಮದ್ ಹಾಜಿ ಅವರ ನಿಧನಕ್ಕೆ ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಮಾಜಿ ಅಧ್ಯಕ್ಷ ಎಂ.ಪಿ.ಮೊಯಿದಿನಬ್ಬ, ಶಂಸುಲ್ ಉಲಮಾ ಅಕಾಡಮಿ ಅಧ್ಯಕ್ಷ ಕೆ.ಎ.ರಹ್ಮಾನ್, ಕಾರ್ಯದರ್ಶಿ ಹಮ್ಮಬ್ಬ ಮೊಯ್ದಿನ್, ಎಸ್‌ಕೆಎಸ್‌ಎಸ್‌ಎಫ್ ಉಡುಪಿ ಜಿಲ್ಲಾ ಘಟಕ, ಫಲಿಮಾರ್, ಕನ್ನಂಗಾರ್ ಘಟಕಗಳು ತೀವ್ರ ಸಂತಾಪ ವ್ಯಕ್ತಪಡಿಸಿದೆ.