ಎಸೆಸೆಲ್ಸಿ ಫಲಿತಾಂಶ : ಮುಹಮ್ಮದ್ ಅಲ್ಫಾಝ್ 544 ಅಂಕ
Update: 2020-08-16 19:32 IST
ಕೋಟ : ಕೋಟ ವಿವೇಕ ಹೈಸ್ಕೂಲ್ ವಿದ್ಯಾರ್ಥಿ ಮುಹಮ್ಮದ್ ಅಲ್ಫಾಝ್ ಗೆ ಎಸೆಸೆಲ್ಸಿ ಪರೀಕ್ಷೆಯಲ್ಲಿ 544 ಅಂಕ ಗಳಿಸಿದ್ದಾರೆ.
ಕೋಟ ಪಡುಕರೆ ಸಾದಿಕ್ ಮತ್ತು ಮುಮ್ತಾಝ್ ದಂಪತಿಯ ಪುತ್ರ.