ಐದು ತಿಂಗಳಿನಿಂದ ನಾಪತ್ತೆ
Update: 2020-08-18 21:14 IST
ಹೆಬ್ರಿ, ಆ.18: ಮಾನಸಿಕ ಅಸ್ಪಸ್ಥರಾಗಿರುವ ಮುದ್ರಾಡಿ ನಿವಾಸಿ ಬೋಜ ಅಣ್ಣಿ (65) ಎಂಬವರು ಮಾ.22ರಂದು ಅಕ್ಕನ ಮನೆಯಾದ ಬಾರ್ಕೂರಿಗೆ ಹೋಗುವುದಾಗಿ ಹೇಳಿ ಮನೆಯಿಂದ ಹೋದವರು ಈವರೆಗೆ ವಾಪಾಸು ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ.
ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.